Tuesday, 3 March 2026

Gruha pravesha invitation

 

 ।। ಶ್ರೀ  ಕುಲದೇವತಾ  ಪ್ರಸನ್ನ:।।

ಜಯಕೃಪಾ   ನೆಟ್ಟಾರು ಬಾಳಿಲ . 

ಪ್ರಿಯರೇ ,

  ನನ್ನ  ಮಗ  ಚಿ । ಕೃಷ್ಣಪ್ರಸಾದನು  ನೂತನವಾಗಿ  ನಿರ್ಮಿಸಿದ "  ಅದ್ವೈತ  ನಿಲಯ "ದ  ಗೃಹ ಪ್ರವೇಶ ಕಾರ್ಯಕ್ರಮವನ್ನು  ವಿಲಾರ  ಲೆಗಾಸಿ, # 210  ಸರ್ಜಾಪುರ,  ಬೆಂಗಳೂರು ನಲ್ಲಿ   ಹಮ್ಮಿಕೊಳ್ಳುವುದೆಂದು  ನಿಶ್ವಯಿಸಿರುತ್ತೇವೆ .ಆ ಪ್ರಯುಕ್ತ ಇದೇ  ಬರುವ  ತಾ ।  19 ಏಪ್ರಿಲ್ 2026 ರಾತ್ರಿ  ಜರಗಲಿರುವ ವಾಸ್ತು ಪೂಜೆ, ಹಾಗೂ  ತಾ ।  20 ಏಪ್ರಿಲ್ 2026 ನೇ ಸೋಮವಾರ  ಬೆಳಗ್ಗೆ  10:00 ರ  ವೃಷಭ  ಲಗ್ನ ಸುಮುಹೂರ್ತದಲ್ಲಿ ಜರಗಲಿರುವ ಗೃಹ ಪ್ರವೇಶ ಕಾರ್ಯಕ್ರಮಕ್ಕೆ  ,

   ತಾವೆಲ್ಲರೂ  ಆಗಮಿಸಿ  ಈ ಶುಭ ಕಾರ್ಯವನ್ನು ನೆರವೇರಿಸಿಕೊಟ್ಟು  ಆಶೀರ್ವಾದಿಸಬೇಕಾಗಿ ಅಪೇಕ್ಷಿಸುವ  ತಮ್ಮ  ಆಗಮನಾಭಿಲಾಷಿಗಳು 



ಕಮಲಾವತಿ ಏನ್  ಎಸ್  ಭಟ್ 

ಮತ್ತು  ಮನೆಯವರು  

ಜಯಕೃಪ ನೆಟ್ಟಾರು  ಮನೆ ಬಾಳಿಲ 


ತಮ್ಮ  ಸುಖಾಗಮನವನ್ನು ಬಯಸುವ 

ಡಾ ।। ಶ್ರೀರಾಮ ಭಟ್  ಮತ್ತು  ಮನೆಯವರು 

ಲಕ್ಷ್ಮಿ ನಿಲಯಂ  ಕುಂಬಳೆ 


Google map location: 

https://maps.app.goo.gl/d6JQo3NQnBV6tcui8










No comments:

Post a Comment